ಮಂಗಳವಾರ, ಸೆಪ್ಟೆಂಬರ್ 9, 2008

ವಾಸ್ತವ

ನೋವಿಲ್ಲದ ಮನಕ್ಕೆ
ಒಂದು ದುಖ್ಖ ವಾರ್ತೆ,
ಸಾವಿಲ್ಲದ ಮನೆಯ ಸಾಸಿವೆ .


ಬಡವ ನ ಮಗನ
ಮೊದಲ ಪಾಠ
ಬಡತನ.

ಮೌನ


ಮೌನ
ಆತ್ಮದ ಹಾಡು

ಕತ್ತಲ್ಲಿಲ್ಲದ ಜಗಕ್ಕೆ,
ಸ್ನೇಹದ ಸೇತುವೆಗೆ,
ನೆನಪು ಗಳ ಮೆಲುಕುವಿಕೆಗೆ,
ಈ ಹಾಡು ಆತ್ಮದ ಹಾಡು.