ಆತ್ಮೀಯರೇ,
ಸಿ.ಇ.ಟಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2004 ರಿಂದ 2016 ರವರೆಗಿನ ಸಿ.ಇ.ಟಿ ವಿಷಯಗಳಾದ
1) ಫಿಜಿಕ್ಸ್
2) ಕೆಮೆಸ್ಟ್ರಿ
3) ಮ್ಯಾಥ್ಸ್
4) ಬಯಾಲಜಿ
ವಿಷಯಗಳ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ, ಉತ್ತರ ಸಹಿತದ ಲಿಂಕ್ ಅನ್ನು ಶೇರ್ ಮಾಡಲಾಗಿದೆ. ದಯವಿಟ್ಟು ಹೆಚ್ಚು ಜನರಲ್ಲಿ ಈ ಲಿಂಕ್ ಶೇರ್ ಮಾಡಿ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಮಾಡಿ.
http://kea.kar.nic.in/qepaper.htm