ಶನಿವಾರ, ಜೂನ್ 11, 2016

ಬಾಲ್ಯ

ಮರೆಯಲಾಗದ ಶಾಲಾ ಜೀವನ ದ ದಿನಗಳು
200 ಪುಟದ ಗೆರೆ -6
200 ಪುಟದ ಖಾಲಿ -3
ಮೂರು ಗೆರೆ ಕಾಪಿ ಪುಸ್ತಕ-1
ನಾಲ್ಕು ಗೆರೆ ಕಾಪಿ ಪುಸ್ತಕ-1
  ಎರಡು ಗೆರೆ ಕಾಪಿ ಪುಸ್ತಕ  -1
100 ಪುಟದ ಗೆರೆ ಪುಸ್ತಕ -6
ಕಂಪಾಸ್-1
ಅಡಿಕೋಲು-1
ರಬ್ಬರ್-1
ಪೆನ್ಸಿಲ್-1
ಬಣ್ಣದ ಪೆನ್ಸಿಲ್ -1 ಪ್ಯಾಕ್

ಅಂದು ತರಗತಿಯಲ್ಲಿ ಟೀಚರ್ ಹೆಳುತ್ತಿದ್ದ ಕೆಲವು ಡೈಲಾಗ್ ಗಳು:😋

👉ಪಾಠ ಕೇಳಲು ಇಷ್ಟ ಇಲ್ಲದವರಿಗೆ ಧಾರಾಳವಾಗಿ ಹೊರಗೆ ಹೋಗ್ಬಹುದು

👉ಯಾಕೆ ಒಬ್ಬನೇ ನಗ್ತಾ ಇದ್ದೀಯಾ?  ಇಲ್ಲಿ ಬಂದು ಹೇಳು, ನಾವೆಲ್ರೂ ನಗ್ತೀವಿ

👉ನಿಮ್ಮ ಬೊಬ್ಬೆ ಅಲ್ಲಿ ಆಫೀಸ್ ರೂಂ ತನಕ ಕೆಳ್ತಾ ಉಂಟು

👉ನೀವೆಲ್ಲಾ ಬಂದಿರೋದು ಕಲಿಲಿಕ್ಕೆ ಅಲ್ಲ, ನಿಮ್ಮ ಅಪ್ಪ ಅಮ್ಮನ ದುಡ್ಡು ವ್ಯರ್ಥ ಮಾಡೋದಕ್ಕೆ

👉ಇದು ಕ್ಲಾಸಾ..ಅಲ್ಲ ಮೀನು ಮಾರ್ಕೆಟಾ?

👉ಕಳೆದ ವರ್ಷದ ವಿದ್ಯಾರ್ಥಿಗಳು ಎಷ್ಟು ಡೀಸೆಂಟಾಗಿದ್ರು ಗೊತ್ತಾ?

😄ಕೊನೇಯ ಒಂದು ಡೈಲಾಗ್😄

👉ನೀನೆ.. ನೀನೆ... ಯಾಕೆ ಹಿಂದೆ ತಿರುಗಿ ನೋಡ್ತೀಯಾ? ನೀನೆ.. ನಿಂತ್ಕೊ..

😄😄😄

ನಮಗೆ ಉತ್ತಮವಾದ ವಿದ್ಯೆ ನೀಡಿ ನಮ್ಮ ಜೀವನಕ್ಕೆ ದಾರಿ ದೀಪವಾದ ನಮ್ಮ ಎಲ್ಲಾ ಅಧ್ಯಾಪಕರನ್ನು ಆ ದೇವರು ಚೆನ್ನಾಗಿಟ್ಟಿರಲಿ.. 😊😊😊