*ಈ ಸಂದೇಶವನ್ನು ದಯವಿಟ್ಟು ಅರ್ಹರಿಗೆ ತಲುಪಿಸಿ* 🎓
*******★★★********
2015-16 ನೇ ಸಾಲಿನಲ್ಲಿ ಬ್ಯಾಂಕ್ ಅಕೌಂಟಿನ ಸಮಸ್ಯೆಯಿಂದ ಈವರೆಗೂ ಅಲ್ಪಸಂಖ್ಯಾತ ಪ್ರೀ-ಮೆಟ್ರಿಕ್ ವಿದ್ಯಾರ್ಥಿ ವೇತನ(ಮೈನಾರಿಟಿ ಸ್ಕಾಲರ್ ಶಿಪ್)ವನ್ನು ಪಡೆಯದ ವಿದ್ಯಾರ್ಥಿಗಳು ಈ ಕೆಳಗಿನ ವಾಟ್ಸಪ್ ನಂಬರಿಗೆ ನಿಮ್ಮ ಬ್ಯಾಂಕ್ ಅಕೌಂಟಿನ ಮೊದಲ ಪುಟದ ಪ್ರತಿಯನ್ನು ಕಳುಹಿಸಬೇಕಾಗಿ ವಿನಂತಿ.
*ಬ್ಯಾಂಕ್ ಅಕೌಂಟ್ ನಂಬರ್ & ಬ್ಯಾಂಕ್ IFSC CODE ಸ್ಪಷ್ಟವಾಗಿ ಕಾಣುವಂತಿರಬೇಕು. ಹಾಗೂ ಕಲಿಯುತ್ತಿರುವ ತರಗತಿಯ ಮಾಹಿತಿಯನ್ನು ಜೊತೆಗೆ ನೀಡಬೇಕು*
ಮಾಹಿತಿ ಕಳುಹಿಸಬೇಕಾದ ವಾಟ್ಸಪ್ ನಂ: *7760888119*
*******************
ಮಾಹಿತಿಗಳಿಗಾಗಿ ಸಂಪರ್ಕಿಸಿ:
*ಇರ್ಷಾದ್ ವೇಣೂರ್*
*ಸಮಾಜ ಸೇವಾ ಘಟಕ*
*ಜಮಾಅತೆ ಇಸ್ಲಾಮೀ ಹಿಂದ್*
*ಹಿದಾಯತ್ ಸೆಂಟರ್*
*ಬೀಬಿ ಅಲಾಬಿ ರಸ್ತೆ*
*ಮಂಗಳೂರು. ದ.ಕ*
ಮೊ:
*9844963059* (WhatsApp)
*7676413059*
----------------------
*Please Note*
Attention To Pre-Matric Minority Students Of Karnataka.
Dear Students, Who are Not Received Pre Matric Scholarships Due To Bank Account Problem. Please Send Your bank Passbook Photo Copy 1st Page(Account Number & IFSC Code Must Shown) With Class to WhatsApp No: 7760888119 for Transfer Of Pre Matric Scholarship 2015-16.
*Director Of Minorities*
*Karnataka*
******************
*Please Inform Eligible Students-As Soon As Possible*