ಶನಿವಾರ, ಜೂನ್ 11, 2016

ಕನ್ನಡ ಚಲನ ಚಿತ್ರ

"ಪಂಚವಾರ್ಷಿಕ ಯೋಜನೆಯ ಚಲನಚಿತ್ರಗಳು"

ರಾಕಿಂಗ್ ಸ್ಟಾರ್ "ಯಶ್"ನ ಮೂವೀಸ್ ....
2015 ಮಾಸ್ಟರ್ ಪೀಸ್
2016 ಶರ್ಟ್ ಪೀಸ್
2017 ಪ್ಯಾಂಟ್ ಪೀಸ
2018 ಬ್ಲೌಸ್ ಪೀಸ್
2019 ಪೀಸ್ - ಪೀಸ್ ಪ್ಲೀಸ್...!!

: "ಪುನೀತ್"ನ ನೆಕ್ಸ್ಟ್ ಮೂವೀಸ್
2016 : ದೊಡ್ಮನೆ ಹುಡ್ಗ
2017 : ಚಿಕ್ಕಮನೆ ಹುಡ್ಗ
2018 : ಪಕ್ಕದಮನೆ ಹುಡ್ಗ
2019 : ಸೇಟುಮನೆ ಹುಡ್ಗ
2020 : ಬಾಡಿಗೆಮನೆ ಹುಡ್ಗ

: "ದರ್ಶನ್"ನ ನೆಕ್ಸ್ಟ್ ಮೂವೀಸ್
2015 : ಐರಾವತ
2016 : ರಾಜಹಂಸ
2017 : ಕರ್ನಾಟಕ ಸಾರಿಗೆ
2018 : ಕೆ.ಎಸ್.ಆರ್.ಟಿ.ಸಿ
2019 : ಬಿ.ಎಂ.ಟಿ.ಸಿ

: Golden star nxt movies
2015 : ಬುಗುರಿ
2016 : ಲಗೋರಿ
2017 : ಹಾಕ್ರಿ
2018 : ತೆಗಿರಿ
2019 : ಮನೆಗೆ ನಡೀರಿ

: "ಉಪ್ಪಿ-ಉಪೇಂದ್ರ" ನೆಕ್ಸ್ಟ್ ಮೂವೀಸ್
2015 : ಉಪ್ಪಿ-2
2016 ರಾಗಿ ಹಿಟ್ಟು
2017 ಗೋಧಿ ಹಿಟ್ಟು
2018 ಮೈದಾ ಹಿಟ್ಟು
2019 ತಲ್ಕೆಟ್ಟು
2020 ಮೆಟ್ಟಿನ ಏಟು

: "ಶಿವಣ್ಣ" ನ ನೆಕ್ಸ್ಟ್ ಮೂವೀಸ್
2015 ವಜ್ರಕಾಯ
2016 ಚಿನ್ನಕಾಯ
2017 ಬೆಳ್ಳಿಕಾಯ
2018 ಕಬ್ಬಿಣಕಾಯ
2019 ನಿನ್ ಮನೆ ಕಾಯ

::"ಸುದೀಪ್" ನ ನೆಕ್ಸ್ಟ್ ಮೂವೀಸ್
2015 ರನ್ನ
2016 ಮನ್ನ
2017 ಕಣ್ಣ
2018 ಮೊಸರನ್ನ
2019 ಚಿತ್ರಾನ್ನ

:ಶ್ರೀ ಮುರುಳಿ ನ ನೆಕ್ಸ್ಟ್ ಮೂವೀಸ್
2015 ರಾಥವರ
2016 ಕಾರವಾರ
2017 ಭಾನುವಾರ
2018 ಸೋಮವಾರ
2019 ಯಾವ ವಾರ
2020 ನಾನ್ಯಾರ..?

ರಾಜಮೌಳಿ ಮೂವೀಸ್
2015 :ಬಾಹುಬಲಿ
2016 : ರೈತ ಬಲಿ
2017 : ಪೆತ್ತ-ಯೆರ್ಮೆ ಬಲಿ
2018 : ತೆಲಂಗಾಣ ಬಲಿ
2019 : ಉರ್ಬುಳಿ.....