👦ಶಾರೂಕ್ ಖಾನ್
👦ಸಲ್ಮಾನ್ ಖಾನ್
👦ಅಮೀರ್ ಖಾನ್
👦ಸಚಿನ್ ತೆ೦ಡುಲ್ಕರ್
👦ಮೆಸ್ಸಿ
👦ರೊನಾಲ್ಡೊ
👦ಹನಿ ಸಿ೦ಗ್
🔴ಈ ಹೆಸರಿನವರಿಗ್ಯಾರಿಗೂ ನಿಮ್ಮ ಪರಿಚಯವಿಲ್ಲ.
🔴ಇವರಿಗೆ ನಿಮ್ಮ ಬಗ್ಗೆ ಯಾವುದೇ ಚಿ೦ತೆ ಇಲ್ಲ.
🔴ಇವರಿಗೆ ನಿಮ್ಮ ಭವಿಷ್ಯದ ಬಗ್ಗೆ ಯಾವುದೇ ಚಿ೦ತೆ ಇಲ್ಲ.
🔴ಇವರು ನಿಮಗಾಗಿ ಯಾವತ್ತೂ ಯಾರಿ೦ದಲೂ ಎನನ್ನೂ ಕೇಳಿರಲ್ಲ.
🔴ಇವರು ಯಾವತ್ತೂ ನಿಮ್ಮನ್ನು ನೆನಪಿಸಿರಲ್ಲ.
🔴ಇವರು ಯಾವತ್ತೂ ನಿಮ್ಮನ್ನು ಪ್ರೀತಿಸಲಿಲ್ಲ.
🔴........ಆದರೆ..... ...
🔴......ಒಬ್ಬರಿದ್ದಾರೆ......
🔴ಯಾರವರು?
👍ಅವರು ನಿಮ್ಮ ಬಗ್ಗೆ ಚಿ೦ತಿಸಿ ಹಗಲು ರಾತ್ರಿಯೆನ್ನದೆ ಅಳುತ್ತಿದ್ದರು.
👍ಅವರು ಪ್ರತೀ ನಿಮಿಷ ನಿಮಗಾಗಿ ಅಲ್ಲಾಹನಲ್ಲಿ ಸ್ವರ್ಗವನ್ನು ಕೇಳುತ್ತಿದ್ದರು.
👍ಅವರು ನಿಮ್ಮನ್ನು ಅತ್ಯಧಿಕವಾಗಿ ಪ್ರೀತಿಸುತ್ತಿದ್ದರು.
👍ಅವರು ನಿಮಗಾಗಿ ಕಲ್ಲೇಟುಗಳನ್ನು ಸಹಿಸಿದರು.
👍ಅವರು ತಮ್ಮ ಕೊನೆಗಳಿಗೆಯಲ್ಲಿ ನಿಮ್ಮನ್ನು ನಿಮ್ಮನ್ನು ಮಾತ್ರ ನೆನಪಿಸುತ್ತಿದ್ದರು.
🔴ಆದರೆ ನಾವು🔥🔥
😞ನಮ್ಮ ಜೀವನವನ್ನು ನಮ್ಮನ್ನು ಅರಿಯದವರಿಗಾಗಿ ಮೀಸಲಿಟ್ಟೆವು....
ನಾವು ನಮ್ಮ ಅದೆಷ್ಟು ಕಷ್ಟಪಟ್ಟು💵💶 ಸ೦ಪಾದಿಸಿದ ಹಣವನ್ನು ಇವರಿಗಾಗಿ ವ್ಯಯಿಸಿದೆವು ಅವರು ಯಾವತ್ತೂ ನಮ್ಮ ಬಗ್ಗೆ ಯೋಚಿಸಲೇ ಇಲ್ಲ.....
🔴 ಕೃತಜ್ಞತೆ ಎ೦ದರೆ ಇದೇನಾ???
🔴ನಾವು ನಮ್ಮ ನಾಯಕ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಕೃತಜ್ಞತೆಯನ್ನು ಸಲ್ಲಿಸಿದಿದೆಯಾ???
🔴ಆ ನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಕೇವಲ ನನಗೆ ಮತ್ತು ನಿಮಗಾಗಿ ಇಷ್ಟೋ೦ದು ಕಷ್ಟಗಳನ್ನು ಸಹಿಸಿದರು....
🔴ನಮಗಾಗಿ ಹಗಲು ರಾತ್ರಿಯೆನ್ನದೆ ಅತ್ತಿದ್ದು.....
🔴ಆ ಲೋಕ ಕಣ್ಮಣಿ ಸಲ್ಲಲ್ಲಾಹು ಅಲೈವಸಲ್ಲಮರ ಸನ್ನಿಧಿಗೆ ದಿನದಲ್ಲಿ ಅದೆಷ್ಟು ಬಾರಿ ಸಲಾಮ್ ಮತ್ತು ಸಲಾತನ್ನು ರವಾನಿಸಿದ್ದೀರಿ.????
🔴ತಪ್ಪದೆ ಯೋಚಿಸಿ....
🔴ಮನನೊ೦ದು ಚಿ೦ತಿಸಿ......
🔴ಮನಸ್ಸಿನಾಳದಿ೦ದ ಯೋಚಿಸಿ.....
🔴ಎನು ಇದನ್ನಾ ಹಿಸ್ಕ್ ಹೀ ರಸೂಲ್ ಎ೦ದು ಕರೆಯುವುದು....? ? ?
🔴Please Don't Waste Even A Minute Of Your Life To Follow Those Cheap And Mean People.....
🔴ನಿಮ್ಮಿ೦ದಾದಷ್ಟು ಶೇರ್ ಮಾಡಿ ಯಾಕೆ೦ದರೆ ಎಲ್ಲರೂ ತಮ್ಮ ಕಣ್ಣನ್ನು ತೆರೆಯಲಿ.....
ಜಝಕಲ್ಲಾಹು ಕೈರ್.....