💥‼ಲೇೂಕ ಚರಿತ್ರೆಯಲ್ಲಿ ಪ್ರ ಪ್ರಥಮ ಬಾರಿಗೆ 2027 ರಲ್ಲಿ ಅದು ಸಂಭವಿಸಲು ಮುಂದಾಗುತ್ತಿದೆ‼
🌝🌞ಹೌದು 2027 ರ ಫೆಬ್ರವರಿ 7 ಅಂದರೆ 2027ರ ರಮಳಾನ್ 1 ಚಂದ್ರಗ್ರಹಣ ಮತ್ತು ಫೆಬ್ರವರಿ 20 ಅಂದರೆ ರಮಳಾನ್ ಅರ್ಧದಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ
سبحان الله
🌔🌞ಪ್ರವಾದಿ ವರ್ಯರು ಗೇಳಿದರು" ಇಮಾಂ ಮಹ್ದಿ ಬರುವುದಕ್ಕಿಂತ ಅಲ್ಪವೇ ಮುಂಚಿತವಾಗಿ ಒಂದು ಅದ್ಭುತ ಸಂಭವಿಸಲಿದೆ ಅದನ್ನು ಇದುವರೆಗೆ ಅಲ್ಲಾಹನು ಈ ಪ್ರಪಂಚದಲ್ಲಿ ಪ್ರಕಟಿಸಲಿಲ್ಲ ಅದೇನೆಂದರೆ ರಮಳಾನಿನ ಮೊದಲ ದಿನ ಚಂದ್ರಗ್ರಹಣವೂ ರಮಳಾನ್ ಮದ್ಯದಲ್ಲಿ ಸೂರ್ಯಗ್ರಹಣವೂ ಸಂಭವಿಸುವುದೇ ಆಗಿದೆ"
🔵ಇನ್ನೊಂದು ಸಲ ಪ್ರವಾದಿವರ್ಯರು ತಿಳಿಸಿದರು
" ನನ್ನ ಸಮುದಾಯ 1500 ವರ್ಷ ಮೀರೋಲ್ಲ"
☪ನಾವು ಪ್ರಸ್ತುತ 1436 ನೇ ಹಿಜರಿಯಲ್ಲಿದ್ದೇವೆ ಇನ್ನು ಪ್ರಪಂಚದ ಅಂತ್ಯಕ್ಕೆ ಕೆಲವೇ ಕೆಲವು ವರ್ಷಗಳು ಮಾತ್ರ
🌍ಪ್ರವಾದಿವರ್ಯರು ಇನ್ನೊಂದು ಹದೀಸ್ನಲ್ಲಿ ತಿಳಿಸುವುದೇನೆಂದರೆ
" ಆದಂ ನಬಿಯಿಂದ ಅಂತ್ಯದಿನದ ವರೆಗೆ
ಭೂಮಿಯ ಆಯಸ್ಸು 7000 ವರ್ಷಗಳು ಮಾತ್ರ"
🔴ಆದಂ ನಬಿಯಿಂದ ಪ್ರವಾದಿವರ್ಯರ ವರೆಗೆ 5600 ವರ್ಷಗಳು ಇನ್ನು ಉಳಿದಿರುವುದು 1400 ವರ್ಷಗಳು ಈಗ ನಾವಿರುವುದು 1400 ನೇ ಶತಮಾನದಲ್ಲಿ ಅಂದರೆ ಕೊನೆಯ ಶತಮಾನ
✅ಪ್ರವಾದಿವರ್ಯರು ಅಂತ್ಯದಿನದ ಮುನ್ನುಡಿಯಾಗಿ ತಿಳಿಸಿದ ಸಣ್ಣ ಪುಟ್ಟ ಮುನ್ಸೂಚನೆಗಳಲ್ಲಿ ಹೆಚ್ಚಿನವು ಸಂಭವಿಸಿದೆ ಸಂಭವಿಸುತ್ತಲೂ ಇದೆ
🔴ಚಿಂತಿಸಿ ಅಂತ್ಯದಿನ ಹತ್ತಿರದಲ್ಲಿದೆ
🔵ನಾವು ಮಾಡಿದ ಸತ್ಕರ್ಮದ ತೂಕ ದುಷ್ಕ್ರತ್ಯಗಳ ಲೆಕ್ಕಕ್ಕಿಂತ ಹೆಚ್ಚಿದೆಯೊ ಅಲ್ಲ ಕಡಿಮೆ ಇದೆಯೋ ಕಡಿಮೆಯಂತಾದರೆ ಸತ್ಕರ್ಮಗಳನ್ನು ಹೆಚ್ಚಿಸಲು ಪ್ರಯತ್ನಿಸಿ ಇದು ತಿಂಗಳ ರಾಜ ರಂಝಾನ್ ಸತ್ಕರ್ಮ ಹೆಚ್ಚಿಸಿಕೊಳ್ಳಲು ಇದೊಂದು ಸುವರ್ಣಾವಕಾಶ