*ಬಡವರು ಯಾರು?*
*ಒಬ್ಬ ಶ್ರೀಮಂತ ಮಹಿಳೆ ಸೀರೆ ಅಂಗಡಿಗೆ ಬಂದು*
*Excuse me
ಒಂದು ಕಡಿಮೆ ಬೆಲೆ ಸೀರೆ ತೋರಿಸಿ
ನನ್ನ ಮಗನ ಮದುವೆ ಇದೆ ಕೆಲಸದವಳಿಗೆ ಕೋಡೊಕೆ*
*ಸ್ವಲ್ಪ ಸಮಯದ ನಂತರ ಅದೇ ಅಂಗಡಿಗೆ ಆ ಮನೆ ಕೆಲಸದವಳು ಬಂದಳು*
*ಅಣ್ಣಾ ಒಂದು ದುಬಾರಿ ಸೀರೆ ತೋರಿಸು ನಮ್ಮ ಮಾಲಿಕರ ಣಗನ ಮದುವೆಗೆ ಉಡುಗೊರೆ ಕೊಡಬೇಕು"*
*ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ?*
*ಇವರಲ್ಲಿ ಯಾರು ಬಡವರು?*
*ಒಂದು ದಿನ ಒಬ್ಬ ಮಹಿಳೆ ತನ್ನ ಕುಟುಂಬ ಸಮೇತ 5 ಸ್ಟಾರ್ ಹೋಟೆಲ್ ಗೆ ಊಟಕ್ಕೆ ಹೋಗಿದ್ದರು*
*ಅವಳು ಆರು ತಿಂಗಳ ಮಗುವಿನ ತಾಯಿ,ಮಗು ಹಸಿವಿನಿಂದ ಅಳತೊಡಗಿತು*
*"ಅವಳು ಹೋಟೆಲ್ ಮ್ಯಾನೇಜರ್ ಗೆ ಕೇಳಿದಳು ಒಂದು ಲೋಟ ಹಾಲು ಸಿಗುತ್ತಾ..?*
*"ಎಸ್ ಮೇಡಮ್", "ಆದರೆ ಅದಕ್ಕೆ ಮತ್ತೆ ದುಡ್ಡಾಗುತ್ತೆ"*
*" ಮಹಿಳೆ ಹೇಳಿದಳು ನೋ ಪ್ರಾಬ್ಲಮ್", *
*ಹೋಟೆಲ್ ನಿಂದ ವಾಪಸ್ ಬರುವಾಗ ಮಗು ಹಸಿವಿನಿಂದ ಮತ್ತೆ ಅಳತೊಡಗಿತು *
*ರಸ್ತೆ ಪಕ್ಕ ಗಾಡಿ ನಿಲ್ಲಿಸಿ ಚಹಾ ಮಾರುವವನ ಹತ್ತೀರ ಒಂದು ಲೋಟ ಹಾಲು ಕೊಂಡಳು*
ಅವಳು ಕೇಳಿದಳು
ದುಡ್ಡು ಎಷ್ಟು ?
*" ಆ ಮುದುಕ ನಗುತ್ತಾ ಹೇಳಿದ
ಮೇಡಮ್ ಮಕ್ಕಳ ಹಾಲಿಗೆ ನಾವು ದುಡ್ಡು ತೆಗೆದುಕೊಳ್ಳಲ್ಲ",*
*"ನೀವು ಇನ್ನೂ ಬಹಳಷ್ಟು ಪ್ರಯಾಣ ಮಾಡುವದಿದ್ದರೆ ಇನ್ನೊಂದು ಲೋಟ ಹಾಲು ತಗೊಳ್ಳಿ"*
*ಆ ಮಹಿಳೆ ಇನ್ನೊಂದು ಲೋಟ ಹಾಲು ತೆಗೆದುಕೊಂಡು ಹೊರಟಳು*
*ಅವಳಿಗೆ ಆಶ್ಚರ್ಯ! !
ಇವರಲ್ಲಿ ಶ್ರೀಮಂತರು ಯಾರು?*
* ನಿಜವಾಗಿ ಶ್ರೀಮಂತರು ಯಾರು ಹೋಟೆಲ್ ಮ್ಯಾನೇಜರ್ ಅಥವಾ ಚಹಾ ಮಾರುವವ ?*
*ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ*
*ಬನ್ನಿ ಸಹಾಯದ ಅವಶ್ಯಕತೆಯಿರುವವರಿಗೆ ಪ್ರತಿಫಲ ನಿರಿಕ್ಷಿಸದೆ ಸಹಾಯ ಮಾಡೋಣ*
*ಅದು ನಮ್ಮ ಮನಸಿಗೆ ಸುಖ ನೀಡುತ್ತದೆ ಆ ಸುಖ ದುಡ್ಡಿನಿಂದ ಸಿಗುವದಿಲ್ಲ*
*ಕಾಫಿ ಸಕ್ಕರೆ ಮತ್ತು ಹಾಲು ಇಲ್ಲದೆ ರುಚಿಯಾಗದು*
*ಏಕಾಂಗಿಯಾಗಿ ನಾವು ಒಳ್ಳೆಯವರೆ ಆದರೆ ಎಲ್ಲರೂ ಸೇರಿದಾಗ ಕಾಳಜಿ ಕೂಡ ಬರುತ್ತದೆ*
*ಸಂಪರ್ಕದಲ್ಲಿರೋಣ*
ಜಗತ್ತು ಒಳ್ಳೆಯವರಿಂದ ತುಂಬಿದೆ ನಾವು ಹುಡುಕಬೇಕಷ್ಟೆ
👬 ಒಂದಾಗೋಣ ಜಗತ್ತನ್ನೆ ಬದಲಾಯಿಸೋಣ 👬