ಸೋಮವಾರ, ಜೂನ್ 13, 2016

ಅರಿವು ಸಾಲ

*ಅರಿವು ಶೈಕ್ಷಣಿಕ ಸಾಲಕ್ಕೆ  ಅಲ್ಪಸಂಖ್ಯಾತ ಸಿಇಟಿ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆ ಅವಧಿ ಮುಂದೂಡಿಕೆ*

2016ನೇ ಸಾಲಿನ *ಸಿಇಟಿ* ಪರೀಕ್ಷೆಗೆ ಹಾಜರಾದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು KMDC ಯ ಅರಿವು ಯೋಜನೆಯಡಿ ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು  ಮುಂದೂಡಲಾಗಿದ್ದು, ಈ ಬಾರಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು(ಮುಸ್ಲಿಂ/ಕ್ರಿಶ್ಚಿಯನ್/ಜೈನ/ಬೌದ್ಧ/ಸಿಖ್/ಪಾರ್ಸಿ) ಅರ್ಜಿ ಸಲ್ಲಿಸದೇ ಇದ್ದಲ್ಲಿ ಅರ್ಜಿಯೊಂದಿಗೆ ದ್ವಿಪ್ರತಿಯಲ್ಲಿ ಈ ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಬೇಕಾದ ದಾಖಲೆಗಳು:
1. ಹತ್ತನೇ ತರಗತಿ ಅಂಕ ಪಟ್ಟಿಯ ಪ್ರತಿ
2.  ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ಪ್ರತಿ(6 ಲಕ್ಷಕ್ಕಿಂತ ಮೀರಿರಬಾರದು)
3. ಸಿಇಟಿ ಪ್ರವೇಶ ಪತ್ರದ ಪ್ರತಿ
4.  ವಿಳಾಸದ ದಾಖಲೆಗೆ ಆಧಾರ್/ ವೋಟರ್ ಐಡಿ ಅಥವಾ ರೇಶನ್ ಕಾರ್ಡ್ ಪ್ರತಿ
5. Passport Size Photo-4

*ಎಲ್ಲಾ ದಾಖಲೆಯನ್ನು  ಕಡ್ಡಾಯವಾಗಿ ನೋಟರಿ ವಕೀಲರಿಂದ ಅಟೆಸ್ಟೆಡ್ ಮಾಡಿಸಬೇಕು.*

ಹೆಚ್ಚಿನ ಮಾಹಿತಿಗಳಿಗಾಗಿ:
ಇರ್ಷಾದ್ ವೇಣೂರ್,
ಸಮಾಜ ಸೇವಾ ಘಟಕ,
ಜಮಾಅತೆ ಇಸ್ಲಾಮೀ ಹಿಂದ್,
ಹಿದಾಯತ್ ಸೆಂಟರ್,
ಬೀಬಿ ಅಲಾಬಿ ರಸ್ತೆ,
ಮಂಗಳೂರು, ದ.ಕ.
ಮೊ: *9844963059(ವಾಟ್ಸಪ್)
        7676413059*
ಸಂಪರ್ಕಿಸಬಹುದು.

ಪ್ರಕಟಣೆ:
ಜಿಲ್ಲಾ ವ್ಯವಸ್ಥಾಪಕರ ಕಚೇರಿ,
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(KMDC)
ರೇಡಿಯೊ ಪಾರ್ಕ್ ಬಳಿ, ಉರ್ವ ಸ್ಟೋರ್, ಮಂಗಳೂರು, ಇಲ್ಲಿಗೂ ಸಂಪರ್ಕಿಸಬಹುದು.
ದೂರವಾಣಿ 0824-2450044