*ಪ್ರೋತ್ಸಾಹ ಧನ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ*
2016-17 ಪ್ರೋತ್ಸಾಹ ಧನ(ಉತ್ತೇಜನ) ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತ ಸಮುದಾಯದ(ಮುಸ್ಲಿಂ/ಕ್ರಿಶ್ಚಿಯನ್/ಜೈನ) ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯಾರಿಗೆ ಅನ್ವಯ:
👉🏼ಪಿಯುಸಿ(Puc)
👉🏼ಪದವಿ(Degree)
👉🏼ಸ್ನಾತಕೋತ್ತರ(Post Graduation)
(ಪ್ರೊಫೆಶನಲ್ ಕೋರ್ಸ್ ಗಳಿಗೆ ಅನ್ವಯಿಸುವುದಿಲ್ಲ)
ಅರ್ಹತೆ:
👉🏼 *₹ರೂ.2 ಲಕ್ಷ ಆದಾಯ ಮಿತಿ*
(ತಹಶೀಲ್ದಾರ್ ರಿಂದ ನೀಡಲ್ಪಟ್ಟ ಪ್ರಮಾಣಪತ್ರ ಮಾತ್ರ)*
*ಪ್ರತಿಭಾವಂತ ಹಾಗೂ ಉತ್ತಮ ಅಂಕ ಗಳಿಸಿರಬೇಕು*
ಬೇಕಾದ ದಾಖಲೆಗಳು:
1. ಹಿಂದಿನ ವರ್ಷದ ಮಾರ್ಕ್ ಕಾರ್ಡ್ ನ ಪ್ರತಿ
2. ಆದಾಯ ಪ್ರಮಾಣ ಪತ್ರ
3. ರೇಷನ್ ಕಾರ್ಡ್/ ಆಧಾರ್ ಕಾರ್ಡ್/ ವಾಸ್ತವ್ಯ ಪ್ರಮಾಣ ಪತ್ರದ ಪ್ರತಿ.
4. ಪಾಸ್ ಪೋರ್ಟ್ ಸೈಝ್ ನ ಫೋಟೋ.
5. ಫೀಸ್ ಕಟ್ಟಿದ ರಶೀದಿಯ ಪ್ರತಿ.
6. ಬ್ಯಾಂಕು ಅಕೌಂಟ್ ಪ್ರತಿ.
7. STUDY CERTIFICATE.
(ಎಲ್ಲಾ ದಾಖಲೆಗಳನ್ನು ಅಟೆಸ್ಟೆಡ್ ಮಾಡಿಸಿರಬೇಕು)
*ಅರ್ಜಿ ಸಲ್ಲಿಕೆಗೆ ಕೊನೆಯ ದಿನ : 31, ಆಗಸ್ಟ್ 2016*
*(31-08-2016)*
(ಆಯಾ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಜಿಲ್ಲೆಯ ಅಧಿಕಾರಿಗಳನ್ನು ಸಂಪರ್ಕ ಮಾಡಬಹುದು.)
ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಳಿಗಾಗಿ ಸಂಪರ್ಕಿಸಿ:
*ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಕಂಕನಾಡಿ, ಮಂಗಳೂರು*
ಅಥವಾ
*ಇರ್ಷಾದ್ ವೇಣೂರ್*
*ಸಮಾಜ ಸೇವಾ ಘಟಕ*
*ಜಮಾಅತೆ ಇಸ್ಲಾಮೀ ಹಿಂದ್*
*ಹಿದಾಯತ್ ಸೆಂಟರ್*
*ಬೀಬಿ ಅಲಾಬಿ ರಸ್ತೆ, ಬಂದರ್*
*ಮಂಗಳೂರು, ದ.ಕ. ಜಿಲ್ಲೆ*
ಮೊಬೈಲ್:
*9844963059(WhatsApp)*
*7676413059*
*E-Mail: ssuhelpline@gmail.com*