*ಯಾವಾಗ ನೀನು ಸಲಪಿ ಆದದ್ದು*
🖌ಯನ್ ಸಾಝ್
ನಾವು ಗಡ್ಡ ಇಟ್ಟರೆ ಕೆಲವು ಜನ ಕೇಳೋದು
" ಎಪ್ಪಲಾ ಸಲಪಿ ಅಯೆ "
ಇನ್ನೂ ಕೆಲವರು " ಎಂದೆಲಾ ಲವ್ ಫೈಲ್ ಅಯಿತಾ "
ಎಂದು ಕೇಳುವುದು ಸಾಮಾನ್ಯವಾಗಿದೆ
ಇಲ್ಲಿ ಸರಳ ವಿವಾಹವಾದರೆ ವರದಕ್ಷಿಣೆ ಇಲ್ಲದೆ ವಿವಾಹವಾದರೆ,ತಾಳ,ಮ್ಯಳ ಇಲ್ಲದೆ ವಿವಾಹವಾದರೆ ಜನ ಹೇಳೋದು ಹುಡುಗ ಸಲಪಿ ಆಗಿರಬಹುದು
ನಮ್ಮ ಜನ ಒಬ್ಬ ಅನ್ಯಜಾತಿಯವನ.ಹೆಗಲಮೇಲೆ ಕೈ ಇಟ್ಟು ಹೇಳುತ್ತಾನೆ
" ನಾವೆಲ್ಲ ಒಂದೆ" ಎಂದು ಅದೆ ಆತ ಮುಸ್ಲಿಂ ಸಮುದಾಯದ ವ್ಯಕ್ತಿಯ ಜೊತೆ ಮಾತನಾಡುವಾಗ ಆಲೋಚನೆ ಮಾಡುತ್ತಾನೆ ಈತ ಯಾವ ಸಂಘಟನೆಗೆ ಸೇರಿ ಇರಬಹುದು
ಸುಬಾನಲ್ಲಾಹ❗
ತಮ್ಮ ದೈನಂದಿನ ವ್ಯವಹಾರದಲ್ಲಿ ಅವರು ಅನ್ಯಜಾತಿಯ ಕೊಮುವಾದಿಗಳ ಜೊತೆ ವ್ಯಾಪಾರ ಮಾಡುತ್ತೇವೆ ಆದರೆ ನಮ್ಮ ಸಮುದಾಯದ ಜನರ ಜೊತೆ ವ್ಯವಹಾರ ಮಾಡಲು ಹಿಂದೆಮುಂದೆ ನೋಡುತ್ತೇವೆ ಈತ ನಮ್ಮ ಸಂಘಟನೆಯವನೂ ಅಲ್ಲ ಈತನಿಗೆ ಲಾಭ ಆಗಬಾರದು ಎಂಬ ಮನೋಭಾವದ ಜನ ನಮ್ಮ ಜೊತೆ ಇದ್ದಾರೆ
ನಾನು ಲೇಖನದಲ್ಲಿ ಗ್ರುಪಿಸಂ ವಿಷಯ ಹೇಳಿದೆ
ಸಂಘಟನೆ ವಿಷಯ ಬಂದಾಗ ಜನ ಗಲಾಟೆ ಮಾಡಲು ತಯಾರು ಅದರೆ ಮುಸ್ಲಿಂ ಸಮುದಾಯದ ವಿಷಯ ಬಂದರೆ ಯಾರೂ ಮುಂದೆ ಬರಲ್ಲ
ಸಹೊದರೆ ನನ್ನ ಲೇಖನ ( *ವರದಕ್ಷಿಣೆ ವಿರೋಧಿಯಾದರೆ ಆತ ಸಲಪಿಯಂತೆ*
*ಇಸ್ಲಾಂ ರೀತಿ ಬುರ್ಖ ಹಾಕಿದರೆ ಆಕೆ ಜಮಾಹತ್ ಇಸ್ಲಾಂ ಅಂತೆ*) ಓದಿದ ತಕ್ಷಣ ನೀನು ಪ್ರತಿಕ್ರಿಯೆ ನೀಡಿದೆ ಅದರೆ
ಕೊಮುವಾದಿ ಗುಳ್ಳೇನರಿಗಳು ಮುಸ್ಲಿಮರನ್ನು, ಏನೆಲ್ಲಾ ಅವಹೇಳನ ಮಾಡುತ್ತಾರೆ ಅವಾಗ ನೀನು ಯಾಕೆ ಪ್ರತಿಕ್ರಿಯೆ ನೀಡಲ್ಲ ನಿನಗೆ ಧಮ್ ಇಲ್ಲವೇ...❓
ನಮ್ಮ ಸಮುದಾಯದಲ್ಲಿ ಹಲವಾರು ಸಮಸ್ಯೆಗಳು ಇದೆ ಅದೆ ರೀತಿ ಕೊಮುವಾದಿಗಳಿಂದ ಸಮುದಾಯವನ್ನು ರಕ್ಷಣೆ ಮಾಡಬೇಕು
ಇದು ಆಗಬೇಕಾದರೆ ನಾವು ನಮ್ಮ ನಡುವೆ ಇರುವ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳನ್ನು ಬದಿಗೆ ಇಟ್ಟು ಒಂದಾಗ ಬೇಕು
ಯಾವ ಸಂಘಟನೆಯೂ ಮುಸ್ಲಿಂ ಸಮುದಾಯದ ಜನರನ್ನು ದೂರ ಮಾಡಲು ಹೇಳಿಲ್ಲ ಅ ಸಂಘಟನೆಯಲ್ಲಿ ಇರುವ ಕೆಲವೇ ಕೆಲವು ಜನ ಮಾತ್ರ ಜನರನ್ನು ತಪ್ಪು ದಾರಿಗೆ ಎಳೆದು ಕೊಂಡು ಹೋಗೊದು
ಇಲ್ಲಿ ಯಾರು ಸಹ ನಿಮ್ಮ ಸಂಘಟನೆಯನ್ನು ಬಿಟ್ಟು ಬನ್ನಿ ಅಂಥ ಕರೆಯಲ್ಲ
ನೀವು ನಿಮ್ಮ ಸಂಘಟನೆಯಲ್ಲಿ ಇರಿ ಅದರೆ ಸಮುದಾಯದ ಸಮಸ್ಯೆಗಳಿಗೆ ಮತ್ತು ರಕ್ಷಣೆಗೆ ನಮ್ಮ ಜೊತೆ ಕೈ ಜೋಡಿಸಿ ..ದಯವಿಟ್ಟು
ನಾವು ಒಂದಾಗಬೇಕು ಆಗ ಮಾತ್ರ ಸಮುದಾಯದಲ್ಲಿ ಇರುವ ರೋಗಗಳನ್ನು ಸರಿಪಡಿಸಲು ಸಾಧ್ಯ
ಯಾರಿಗೂ ನೋವು ನೀಡುವ ಉದ್ದೇಶ ಇಲ್ಲ"( *ವರದಕ್ಷಿಣೆ ವಿರೋಧಿಯಾದರೆ ಆತ ಸಲಪಿಯಂತೆ*
*ಇಸ್ಲಾಂ ರೀತಿ ಬುರ್ಖ ಹಾಕಿದರೆ ಆಕೆ ಜಮಾಹತ್ ಇಸ್ಲಾಂ ಅಂತೆ*) ಈ ಲೇಖನದ ಮುಖ್ಯ ಉದ್ದೇಶ ವರದಕ್ಷಿಣೆ ವಿರೋಧಿ ಆಗಿದೆ
ಪ್ರತಿಕ್ರಿಯೆ ನೀಡುವ ಮುಂಚೆ ನಾನು ಬರೆದ ಲೇಖನ ಒಮ್ಮೆ ಸರಿಯಾಗಿ ಓದಿ
🖌ಯನ್ ಸಾಝ್ ಮದಕ